ಕೋಲಾರ: ಪ್ರಜಾಧ್ವನಿ ಯಾತ್ರೆ 2.0 ಯಾತ್ರೆ ಯಶಸ್ವಿಗಾಗಿ ಕೈಯಲ್ಲಿ ಕರ್ಪೂರ ಹಚ್ಚಿದ ಕಾಂಗ್ರೆಸ್ ನಾಯಕಿ ವಸಂತ ಕವಿತಾರೆಡ್ಡಿಯವರು ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಕೈಯಲ್ಲಿ ಕರ್ಪೂರ ಹಚ್ಚಿ, ಆರತಿ ಬೆಳಗಿದರು.
ರಾಜ್ಯದ ಮೊದಲ ಸಿಎಂ ಕೆಸಿ ರೆಡ್ಡಿ ಅವರ ಮೊಮ್ಮಗನ ಪತ್ನಿ ವಸಂತ ಕವಿತಾ ರೆಡ್ಡಿ ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇಗುಲದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ತಾನ ಗೆಲ್ಲಲಿ ಎಂದು ಹರಕೆ ಹೊತ್ತು ಆರತಿ ಬೆಳಗಿದ್ದರು.
Publisher: ಕನ್ನಡ ನಾಡು | Kannada Naadu