ಕನ್ನಡ ನಾಡು | Kannada Naadu
ಸುಪ್ರಭಾತ -06/04/2024 - ಶನಿವಾರ - ಮುಂಜಾನೆ
06 Apr, 2024
ಸುಭಾಷಿತ..
ಜೀವನ ಮತ್ತು ಸಮಯ ಪ್ರಪಂಚದ ಎರಡು ಗುರುಗಳಂತೆ.
ಜೀವನವು ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಕಲಿಸುತ್ತದೆ, ಆದರೆ ಸಮಯವು ನಮಗೆ ಜೀವನದ ಮೌಲ್ಯವನ್ನು ಕಲಿಸುತ್ತದೆ.
ಸುದ್ದಿ ಸಂಚಯ...
ಸ್ವಕ್ಷೇತ್ರದಲ್ಲೇ ಬೀಡುಬಿಟ್ಟ ಸಚಿವರು
ಜಲ ಜಾಗೃತಿಗೆ ವರುಣ ಮಿತ್ರುರು
ಅಭಾವಕ್ಕೆ ಜಲ ಸಂರಕ್ಷಣೆ ಪರಿಹಾರ
ಬಹುಮಹಡಿ ಕಟ್ಟಡಲ್ಲಿ ಅಗ್ನಿ ಅವಘಡ
ಬಿಸಿಲಿಗೆ ಬೆಂಡಾದ ಚೆಕ್ಪೋಸ್ಟ್ ಸಿಬ್ಬಂದಿ
ಮತಭಾರತವೆಂಬ ಮಹಾಭಾರತದ ಹೊಸ್ತಿಲಲ್ಲಿ
ಜನತಾ ನ್ಯಾಯಾಲಯ ಬಳಿಗೆ ದಶಕದ ಸಾಧನೆ
SRH vs CSK- ಏಡನ್ ಮರ್ಕರಂ ಅಬ್ಬರ: ಸನ್ ರೈಸರ್ಸ್‌ಗೆ ಸುಲಭ ಗೆಲುವು
‘ಎಲ್ಲಿದೆ ಮೋದಿ ಗ್ಯಾರಂಟಿ?’: ಪ್ರಜಾವಾಣಿ ಸಂದರ್ಶನದಲ್ಲಿ ಡಿಕೆಶಿ
ಕೊಪ್ಪಳ | ಜಲಕ್ಷಾಮ: ಕೆರೆಯ ರಾಡಿ ನೀರೇ ಜನರಿಗೆ ಆಧಾರ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಸ್ತಿ ಐದೇ ವರ್ಷದಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳ!
IMD:ಬಿರು ಬಿಸಿಲು ಉತ್ತಮ ಮುಂಗಾರು ಮಳೆಗೆ ದಾರಿ
ವಿಪಕ್ಷಗಳ 30 ಶಾಸಕರು ಕೈಯತ್ತ: ಡಿಕೆಶಿ ಬಾಂಬ್
ಅಮೆರಿಕದಲ್ಲಿ 4.8 ತೀವ್ರತೆಯ ಭೂಕಂಪ: ಯಾವುದೇ ಭಾರತೀಯರು ಗಾಯಗೊಂಡಿಲ್ಲ - ರಾಯಭಾರ ಕಚೇರಿ
ರಾಮೇಶ್ವರಂ ಕೆಫೆ ಸ್ಫೋಟ: ಸಾಕ್ಷಿಗಳ ಗುರುತು ಬಹಿರಂಗಪಡಿಸದಂತೆ NIA ಎಚ್ಚರಿಕೆ!
ಯಾದಗಿರಿಯಲ್ಲೂ ನಿಲ್ಲಲಿದೆ ವಂದೇ ಭಾರತ್ ರೈಲು; ಇಲ್ಲಿದೆ ಹೊಸ ವೇಳಾಪಟ್ಟಿ
ಹೆಚ್ಚಿದ ಕಾಲರಾ- ಜನರಲ್ಲಿ ಆತಂಕ
ಮತ್ತೆ ಕಾವೇರಿ ನೀರು ಬೇಕು ಎಂದ ತಮಿಳನಾಡು : ಬೇಡಿಕೆ ತಿರಸ್ಕರಿಸಿದ CWRC
ಕನ್ನಡ ದಿನಪತ್ರಿಕೆಗಳು ಕಂಡಂತೆ ಮಿಷನ್ ಕಾಶ್ಮೀರ!
ಲೋಕಸಭೆ ಚುನಾವಣೆ ನೇತ್ರತ್ವಕ್ಕಾಗಿ ಎರಡು ಬಣಗಳ ಮಧ್ಯ ಗುದ್ದಾಟ
ದೇವಾಂಗ ಸಮಾಜದ ಮುಖಂಡರ ಸಭೆಯಲ್ಲಿ ತೇಜಸ್ವಿ ಸೂರ್ಯ ಭಾಗಿ
ಉದ್ಯಮಿ ಲಕ್ಷ್ಮಣದಾಸ್ ಮಿತ್ತಲ್ ಇನ್ನಿಲ್ಲ
ಬೆಂಗಳೂರು ಗ್ರಾಮಾಂತರದಲ್ಲಿ ಪ್ರಚಾರಕ್ಕೆ ಎನ್‌ಡಿಎ ಸ್ಟ್ರಾಟಜಿ: ಡಿಕೆ ನೋಟು-ಡಾಕ್ಟರ್‌ಗೆ ಓಟು
ಆಸ್ತಿ ತೆರಿಗೆ ದರ ಪರಿಷ್ಕರಣೆ: ಶೇ 3ರಷ್ಟು ಟ್ಯಾಕ್ಸ್ ಹೆಚ್ಚಿಸಿ ಜನರಿಗೆ ಶಾಕ್ ಕೊಟ್ಟ ಮಂಡ್ಯ ನಗರಸಭೆ
ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೃತ್ಯು: ತನಿಖೆ ಆರಂಭ
Publisher: ಕನ್ನಡ ನಾಡು | Kannada Naadu
Login to Give your comment
Powered by