ಕನ್ನಡ ನಾಡು | Kannada Naadu

ಸುಪ್ರಭಾತ -05/04/2024 - ಶುಕ್ರವಾರ

05 Apr, 2024

ಸುಭಾಷಿತ

ಆದರ್ಶ ಗೃಹಸ್ಥನಾಗುವುದು , ಆದರ್ಶ ಸನ್ಯಾಸಿಯಾಗುವುದಕ್ಕಿಂತ ಬಹಳ ಕಷ್ಟ. ---- ಸ್ವಾಮಿ ವಿವೇಕಾನಂದ.


ಕೊನೆಗೂ ಬೆಂಗಳೂರಿಗೆ ಸಿಹಿಸುದ್ದಿ ಕೊಟ್ಟ ಹವಾಮಾನ ಇಲಾಖೆ: ಯುಗಾದಿ ಬಳಿಕ ಮಳೆ ಸಾಧ್ಯತೆ  

ಕೊಳವೆ ಬಾವಿಯಿಂದ ಬದುಕಿ ಬಂದ ಸಾತ್ವಿಕ್‌ ಗೆ ಮರು ನಾಮಕರಣ, ಹೆಸರು 'ಸಿದ್ದಲಿಂಗ'!

ಶ್ರವಣ ದೋಷದ ವಕೀಲೆ ಸಾರಾ ಸನ್ನಿ ವಾದ ಮಂಡನೆಗೆ ಅಸ್ತು: ಏ.8ರಂದು ವಿಶೇಷ ಕಲಾಪಕ್ಕೆ ಸಾಕ್ಷಿಯಾಗಲಿದೆ ಹೈಕೋರ್ಟ್‌  

2ನೇ ಉಪಲೋಕಾಯುಕ್ತರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

ಜೈನ ಸಮುದಾಯದ ತೀವ್ರ ವಿರೋಧ: ಪ್ರಾಚೀನ ಜೈನ ಪ್ರತಿಮೆಗಳ ಹರಾಜಿನಿಂದ ಹಿಂದೆ ಸರಿದ ಫಾರುಕ್ ಟೊಡ್ಡಿವಾಲಾ 

ದೇವೇಗೌಡ, ಕುಮಾರಸ್ವಾಮಿ ಕಣ್ಣೀರಿಗೆ ಮರುಳಾಗಬೇಡಿ: ಸಿಎಂ ಸಿದ್ದರಾಮಯ್ಯ

ಪತಂಜಲಿ ಎನ್ನುವ ‘ಗೋ ಮುಖ ವ್ಯಾಘ್ರ

ಹಾವಿಗೆ ಸಿಗುತ್ತಿತ್ತು ರಾಜಮರ್ಯಾದೆ..!

ತೈವಾನ್ ಭೂಕಂಪದಲ್ಲಿ ನಾಪತ್ತೆಯಾಗಿದ್ದ 2 ಭಾರತೀಯರು ಸುರಕ್ಷಿತ: ಕೇಂದ್ರ 

ಪುತ್ತಿಗೆ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞಕ್ಕೆ ಪ್ರಧಾನಿ ಪ್ರಶಂಸೆ
 
ಲೋಕಸಮರ ಅಖಾಡದಲ್ಲಿ ಕೋಟಿ ಒಡೆಯರು 

 ಕುರುಡುಮಲೆ ದೇವಸ್ಥಾನ ದಿಂದ ಪ್ರಜಾಧ್ವನಿ-2ಕ್ಕೆ ನಾಳೆ ಚಾಲನೆ

ಜಾತಿ ಪ್ರಮಾಣ ಪತ್ರ: ಸಂಸದೆ ರಾಣಾಗೆ ಸುಪ್ರೀಂ ರಿಲೀಫ್ 

ಮೂರೇ ಎಕರೆಯಲ್ಲಿ ₹12 ಲಕ್ಷ ಆದಾಯ: ಮಾದರಿಯಾದ ರೈತ

ಗಡಿಯಲ್ಲಿ ಒಳನುಸುಳುವ ಸಂಚು ವಿಫಲಗೊಳಿಸಿದ ಸೇನೆ- ಭಯೋತ್ಪಾದಕನ ಹತ್ಯೆ

ಪಂದ್ಯ ಗೆಲ್ಲಿಸುವ ಭರವಸೆ ಇತ್ತು - ಸ್ಫೋಟಕ ಇನಿಂಗ್ಸ್‌ ಬಗ್ಗೆ ಶಶಾಂಕ್ ಸಿಂಗ್ ಮಾತು!


ಬೆಂಗಳೂರು ನಗರದಲ್ಲಿ ಅಧಿಕ ಪ್ರಕರಣ: ಮೂರು ವರ್ಷಗಳಲ್ಲಿ 55 ಬಾಲ ಗರ್ಭಿಣಿಯರು!

ರಾಜ್ಯ ಸರಕಾರ ಐಟಿ ವಿರೋಧಿ ನೀತಿ : ಎಸ್‌.ದತ್ತಾತ್ರಿ




Publisher: ಕನ್ನಡ ನಾಡು | Kannada Naadu

Login to Give your comment
Powered by