ಕನ್ನಡ ನಾಡು | Kannada Naadu

ಸುನೀತಾ ವೀಲಿಯಮ್ಸ್ ಸೇರಿ ನಾಲ್ವರು ಗಗನಯಾನಿಗಳು ಭೂಮಿಯತ್ತ ಪ್ರಯಾಣ

18 Mar, 2025

ಗಗನಯಾನಿ ಸುನೀತಾ ವೀಲಿಯಮ್ಸ್ ಸೇರಿದಂತೆ ನಾಲ್ವರು ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ. ನಾಲ್ವರನ್ನು ಹೂತ್ತ ಡ್ರ್ಯಾಗನ್ ನೌಕೆ ಭೂಮಿಯತ್ತ ಪ್ರಯಾಣ ಆರಂಭಿಸಿದೆ.

ಅಂತರಾಷ್ಟ್ರೀಯ ಭಾಹ್ಯಾಕಾಶ ನಿಲ್ದಾಣದಿಂದ ಡ್ರ್ಯಾಗನ್ ನೌಕೆ ಭೂಮಿಯತ್ತ ಹೊರಟಿದೆ. ಸುನೀತಾ ವೀಲಿಯಮ್ಸ್, ಬಚ್ ವಿಲ್ಮೋರ್, ನಿಕ್ ಹೇಗ್, ಅಲೆಕ್ಸಾಂಡರ್ ಸೇರಿ ನಾಲ್ವರ ತಂಡ ಭೂಮಿಯತ್ತ ಆಗಮಿಸುತ್ತಿದ್ದಾರೆ.

ಬುಧವಾರ ಮುಂಜಾನೆ 3:30ರ ಸುಮಾರಿಗೆ ಡ್ರ್ಯಾಗನ್ ಗಗನ ನೌಕೆ ಅಮೇರಿಕಾದ ಫ್ಲೋರಿಡಾ ಸಮುದ್ರಕ್ಕೆ ಬಂದು ಇಳಿಯಲಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by