ಗ್ರೇಟರ್ ಬೆಂಗಳೂರು ಎನ್ನುವ ಹೆಸರಿನಲ್ಲಿ ನಮ್ಮ ಬೆಂಗಳೂರನ್ನು ಹದಗೆಡಿಸಲಾಗುತ್ತಿದೆ. 5 ವರ್ಷ ಆಗಿದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಿಲ್ಲ. ಅದನ್ನು ಮಾಡುವ ಬದಲು, 7 ಕಾರ್ಪೊರೇಷನ್ ಮಾಡುವ ಯೋಜನೆ ಮಾಡಿದ್ದಾರೆ. ಅದರಿಂದ ಉಪಯೋಗಕ್ಕಿಂತ ಅನನುಕೂಲವೇ ಜಾಸ್ತಿ. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಮನ್ವಯ ಇಲ್ಲ. ಹೀಗಿರುವಾಗ ವಿವಿಧ ಪಕ್ಷಗಳು ಅಧಿಕಾರಕ್ಕೆ ಬರುವ ಕಾರ್ಪೊರೇಷನ್ ಅನ್ನು ಹೇಗೆ ನಿಭಾಯಿಸುತ್ತೀರಾ ಎನ್ನುವ ಬಗ್ಗೆ ಸದನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಪರಿಷತ್ ಶಾಸಕರಾದ ಟಿ.ಎ.ಶರವಣ ಅವರು, ಪ್ರಶ್ನಿಸಿದರು.
Publisher: ಕನ್ನಡ ನಾಡು | Kannada Naadu