16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಭಾರತೀಯ ಸಿನೆಮಾ ಸ್ಪರ್ಧಾತ್ಮಕ ವಿಭಾಗ
27 Feb, 2025
ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಸಿನೆಮಾ ಸ್ಪರ್ಧಾತ್ಮಕ ವಿಭಾಗದಲ್ಲಿ ಒಟ್ಟು 14 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿವಿಧ ಭಾಷೆಗಳಲ್ಲಿನ ಭಿನ್ನ ಕಥಾಹಂದರ ಹೊಂದಿದ ಈ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ.
ಪ್ರದರ್ಶನಗೊಳ್ಳುವ 14 ಚಲನಚಿತ್ರಗಳು:

- RADOR PAKHI
- Level Cross
- BELINE
- APPURAM
- VISHESHAM
- AMARAN
- Mangta Jogi
- Humans in the Loop
- SWAHA
- VAAZHAI
- Meiyazhagan
- 35 - CHINNA KATHA KAADU
- BELI HOO
- Pidayi ಈ ಸಿನಿಮಾಗಳು ಭಾರತೀಯ ಚಿತ್ರರಂಗದ ವಿಭಿನ್ನ ಸೃಜನಾತ್ಮಕತೆ, ಸಾಮಾಜಿಕ ಪ್ರತಿಬಿಂಬ ಹಾಗೂ ಕತೆ ಹೇಳುವ ಶೈಲಿಗಳನ್ನು ಪರಿಚಯಿಸುವ ಆಶಯವನ್ನಿಟ್ಟುಕೊಂಡಿವೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಪ್ರೇಮಿಗಳು ಈ ಚಿತ್ರಗಳನ್ನು ವೀಕ್ಷಿಸುವ ಅಪೂರ್ವ ಅವಕಾಶವನ್ನು ಪಡೆಯಲಿದ್ದಾರೆ.
Publisher: ಕನ್ನಡ ನಾಡು | Kannada Naadu