ಎಷಿಯನ್ ಸಿನೆಮಾ ಸ್ಪರ್ಧಾತ್ಮಕ ವಿಭಾಗ: 15 ಚಿತ್ರಗಳ ಪ್ರದರ್ಶನ
27 Feb, 2025
ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಎಷಿಯನ್ ಸಿನೆಮಾ ಸ್ಪರ್ಧಾತ್ಮಕ ವಿಭಾಗದಲ್ಲಿ ಈ ಬಾರಿ ಒಟ್ಟು 15 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಚಿತ್ರಗಳು ವಿಭಿನ್ನ ಭಾವನೆಗಳು, ಕಥಾ ಹಂದರಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದೆ.
ಸ್ಪರ್ಧಾತ್ಮಕ ವಿಭಾಗದಲ್ಲಿ ಕಾಣಿಸಿಕೊಳ್ಳಲಿರುವ 15 ಚಲನಚಿತ್ರಗಳ ಪಟ್ಟಿ ಈ ಕೆಳಗಿನಂತಿದೆ:

- Shanti Niketan
- Feminichi Fathima
- In The Belly of a Tiger
- Dammam
- Saba
- The Paradise of Thorns
- Deal At The Border
- Reading Lolita In Tehran
- Sister Yujeong
- When This Summer is Over
- Water Lilies
- This Controllable Crowd
- In The Land of Brothers
- I, The Song
- Pyre ಈ ಚಿತ್ರಗಳು ಪ್ರೇಕ್ಷಕರಿಗೆ ಸಮಕಾಲೀನ ಸಮಾಜದ ಮುಖಭಂಗಗಳನ್ನು, ವೈವಿಧ್ಯಮಯ ಪರಿಕಲ್ಪನೆಗಳನ್ನು ಮತ್ತು ಆಳವಾದ ಕಥಾಹಂದರಗಳನ್ನು ಪರಿಚಯಿಸುತ್ತವೆ. ಅಂತಾರಾಷ್ಟ್ರೀಯ ಮಾನದಂಡದ ಈ ಚಿತ್ರಮಳೆಯನ್ನು ಪ್ರೇಕ್ಷಕರು Bangalore International Film Festival (BIFF) 2025ರ ಆವೃತ್ತಿಯಲ್ಲಿ ಅನಭವಿಸಬಹುದಾಗಿದೆ.
Publisher: ಕನ್ನಡ ನಾಡು | Kannada Naadu