ಕನ್ನಡ ನಾಡು | Kannada Naadu

ಮಕ್ಕಳಿಗೆ ಸಿಎಮ್‌ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು.ಟಿ.ಖಾದರ್ ಅವರು ಅನುಭವ ಮಂಟಪ ತೈಲವರ್ಣದ ಚಿತ್ರಕಲೆ ಮಾಹಿತಿ

16 Dec, 2024

ಸುವರ್ಣ ಸೌಧದ ವೀಕ್ಷಣೆಗೆ ಬಂದ ಶಾಲಾ ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಪೀಕರ್ ಯು.ಟಿ.ಖಾದರ್ ಅವರು ಅನುಭವ ಮಂಟಪ ತೈಲವರ್ಣದ ಚಿತ್ರಕಲೆ ಎದುರು ವಚನ ಚಳವಳಿ, ಅನುಭವ ಮಂಟಪದ ಮಹತ್ವ, ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನ ಕುರಿತಂತೆ ಮಾಹಿತಿ ವಿನಿಮಯ ಮಾಡಿಕೊಂಡರು. ಈ ವೇಳೆ ಶಾಲಾ ಮಕ್ಕಳು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಹೊಂದಿರುವ ತಿಳಿವಳಿಕೆ ಬಗ್ಗೆ ಖುಷಿಪಟ್ಟರು.

Publisher: ಕನ್ನಡ ನಾಡು | Kannada Naadu

Login to Give your comment
Powered by