ಉಡುಪಿ :ದ ನ್ಯಾಶನಲ್ ಸ್ಪೊರ್ಟ್ಸ್ ಪ್ರೊಮೊಶನ್ ಆರ್ಗನೈಸೇಶನ್ (ಎನ್.ಎಸ್.ಪಿ.ಒ) ಧಾರವಾಡದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಫುಟ್ಬಾಲ್ ಟೂರ್ನ್ಮೆಂಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಪ್ರಣೀತ್ ಯು. ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಇವರು ಅಯ್ಯಪ್ಪ ನಗರದ ಉಮೇಶ್ ಶೆಟ್ಟಿ ಹಾಗೂ ಪ್ರಮೀಳಾ ದಂಪತಿಗಳ ಪತ್ರ.
Publisher: ಕನ್ನಡ ನಾಡು | Kannada Naadu