Article
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ದಿನಕರ್ ಹೇರೂರು ನೇಮಕ
ಪ್ರಾಧಿಕಾರದ ಇತರ ಸದಸ್ಯರಾಗಿ ಜ್ಯೋತಿ ಹೆಬ್ಬಾರ್ ಉಡುಪಿ, ಸತೀಶ್ ಕುಮಾರ್ ಉಡುಪಿ, ಡೇನಿ ವಿಲಯಂ ಲಾರೆನ್ಸ್ ಪಿಂಟೊ, ದಿಲೀಪ್ ಹೆಗ್ಡೆ ಹಾಗೂ ಗಿರೀಶ್ ಕುಮಾರ್ ಉದ್ಯಾವರ ಅವರನ್ನು ಸರಕಾರ ನೇಮಿಸಿದೆ.
CreamA Cream article